ಜನಪ್ರಿಯ ವೈಜ್ಞಾನಿಕ ಲೇಖಕರಾದ ಕೈವಾರ ಗೋಪಿನಾಥ್ರವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿಯಲ್ಲಿ ೧೯೪೩ ಜನವರಿ ೨೩ರಂದು ಜನಿಸಿ ಅಕ್ಟೋಬರ್ ೧೯, ೨೦೧೨ರಂದು ನಿಧನರಾದರು. == ಪ್ರಶಸ್ತಿಗಳು == ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ, ವಿಷನ್‌ ಗ್ರೂಪ್‌ ಆಫ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ಯವರಿಂದ ೨೦೧೧-೧೨ ರ ಸಾಲಿನ ವಿಜ್ಞಾನ ಸಂವಹನಕಾರ ಪ್ರಶಸ್ತಿ (ಸೈನ್ಸ್‌ ಕಮ್ಯೂನಿಕೇಟರ್ ಅವಾರ್ಡ್) ಪಡೆದಿದ್ದಾರೆ. == ಬಾಹ್ಯ ಕೊಂಡಿಗಳು == ಕಣಜದಲ್ಲಿ ಕೈವಾರ ಗೋಪಿನಾಥ್ 2016-05-26 ವೇಬ್ಯಾಕ್ ಮೆಷಿನ್ ನಲ್ಲಿ.